ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಅವಳದ್ದು ಮಾತ್ರ ಯಾಕೆ ಯುವಜನತೆ ಹುಡುಕ್ತಾರೆ?

ಅವಳೆಂದರೆ ಎಲ್ಲರಿಗೂ ಇಷ್ಟ. ಅವಳನ್ನು ಕದ್ದು ನೋಡುವುದೇ ಚೆಂದ. ಇದೇ ಕಾರಣದಿಂದ ಅವಳಿಗೆ ಸಖತ್ ಡಿಮ್ಯಾಂಡ್ ಇದೆ.
ಹಾಲಿವುಡ್‌ನ ಪೋರ್ನ್‌ ನಟಿ ಮಿಯಾ ಖಲೀಪಾ ಸಹ ಭಾರತದ ಅತಿ ಹೆಚ್ಚು ಸರ್ಚಿಂಗ್‌ ವ್ಯಕ್ತಿಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದಾಳೆ. ಗೂಂಜ್‌ ಇಂಡಿಯಾ ಇಂಡೆಕ್ಸ್‌ ನಡೆಸಿದ ಅಧ್ಯಯನದಿಂದ ಈ ಮಾಹಿತಿ ಹೊರ ಬಂದಿದೆ.

ಈ ಅಧ್ಯಯನದ ಪ್ರಕಾರ ಮಿಯಾ ಖಲೀಪಾ ಬಾಲಿವುಡ್‌ ಬಿಗ್‌ಬಾಸ್‌ನಲ್ಲಿ ಭಾಗಿಯಾಗುತ್ತಾಳೆ ಎಂಬ ಗಾಸಿಪ್ ಸುದ್ದಿಗಳು ಭಾರತದ ಮಾಧ್ಯಮ ಲೋಕದಲ್ಲಿ ಪ್ರಮುಖ ಸುದ್ದಿಯಾಗಿತ್ತು. ಈ ಬೆಳವಣಿಗೆಯಿಂದಾಗಿ ಮಿಯಾ ಖಲೀಪಾಳನ್ನು ಗೂಗಲ್‌ನಲ್ಲಿ ಹೆಚ್ಚು ಜನ ಭಾರತೀಯರು ಸರ್ಚ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ಮಿಯಾ ಭಾರತಕ್ಕೆ ಬಂದು ಬಿಗ್‌ಬಾಸ್‌ ಶೋನಲ್ಲಿ ಭಾಗಿಯಾಗಿದ್ದಾಳೆ, ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾಳೆ ಎಂತೆಲ್ಲ ಆಧಾರ ರಹಿತ ಸುದ್ದಿಗಳು ದಿನದಿಂದ ದಿನಕ್ಕೆ ಭಾರತೀಯರು ಆಕೆಯನ್ನು ಇಂಟರ್‌ನೆಟ್‌ನಲ್ಲಿ ಹುಡುಕಾಡುವಂತೆ ಮಾಡಿವೆ. ಪರಿಣಾಮವಾಗಿ 2015ರಲ್ಲಿ ಭಾರತದ ಪಾಲಿಗೆ ಮಿಯಾ ಪಾಪ್ಯುಲರ್‌ ಸ್ಟಾರ್ ಆಗಿದ್ದಾಳೆ ಎಂತಲೇ ಹೇಳಬಹುದು.