ಎಜುಪ್ಲಸ್ ಜಾಬ್ ಜಂಕ್ಷನ್

ಕುವೆಂಪು ವಿವಿಯಲ್ಲಿ ವಿವಿಧ ಹುದ್ದೆಗಳು

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜೂನಿಯರ್ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಅರ್ಜಿ ಸಲ್ಲಿಸಲು
ಕೊನೆಯ ದಿನಾಂಕ 2016ರ ಮಾರ್ಚ್ 05.
ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪ್ರೊಫೇಸರ್ ಹುದ್ದೆ, ಫಿಸಿಕ್ಸ್/ಎಲೆಕ್ಟ್ರಾನಿಕ್ ಎನ್ವಿರಾನ್ಂಟ್
ಸೈನ್ , ಮ್ಯಾಥಮೆಟಿಕ್ ಮತ್ತು ಸಂಸ್ಕೃತ ವಿಭಾಗದಲ್ಲಿ ಅಸಿಸ್ಟೆಂಟ್‌ಪ್ರೊಫೇಸರ್‌ಹುದ್ದೆಗಳು ಖಾಲಿ ಇವೆ.
ಖಾಲಿ ಇರುವ 02 ಜೂನಿಯರ್‌ಕಂಪ್ಯೂಟರ್ ಪ್ರೋಗ್ರಾಮರ್‌ಹುದ್ದೆಗಳನ್ನು ಎಸ್ ಮತ್ತು ಎಸ್
ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ವಿದ್ಯಾರ್ಹತೆ: ಬೋಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆಯಾ ವಿಷಯಗಳಲ್ಲಿ
ಸ್ನಾತಕೋತ್ತರ/ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್‌ಪ್ರೋಗ್ರಾಮರ್
ಹುದ್ದೆಗಾದರೆ ಬಿಇ /ಬಿಎಸ್ಸಿ (ಕಂಪ್ಯೂಟರ್ ಸೈನ್)/ ಸ್ನಾತಕೋತ್ತರ (ಕಂಪ್ಯೂಟರ್
ಅಪ್ಲಿಕೇಶನ್) ವಿದ್ಯಾರ್ಹತೆ ಹೊಂದಿರಬೇಕು.
ಅರ್ಜಿ ಶುಲ್ಕ ಪ್ರೊಫೆಸರ್‌ಹುದ್ದೆಗಳಿಗೆ 1000 ರೂ. ಮತ್ತು ಅಸಿಸ್ಟೆಂಟ್‌ಪ್ರೊಫೆಸರ್
ಕಂಪ್ಯೂಟರ್‌ಪ್ರೋಗ್ರಾಮರ್‌ಹುದ್ದೆಗಳಿಗೆ 375 ರೂ. ಪಾವತಿಸಬೇಕು.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ
ವೆಬ್ ವಿಳಾಸ
www.kuvempu.ac.in