ಎಜುಪ್ಲಸ್ ಜಾಬ್ ಜಂಕ್ಷನ್

ಯುಪಿಎಸ್‌ಸಿಯ ಸಿಜಿಎಸ್‌ಜಿ ಪರೀಕ್ಷೆ

ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ಮತ್ತು ಕೇಂದ್ರ  ಅಂತರ್ಜಲ ಮಂಡಳಿಯಲ್ಲಿ ಖಾಲಿ ಇರುವ ಒಟ್ಟು 208 ಹುದ್ದೆಗಳನ್ನು ಭರ್ತಿ ಮಾಡಲು ‘ಕಂಬೈನ್ಡ್ ಜಿಯೋ -ಸೈಂಟಿಸ್ಟ್ ಮತ್ತು ಜಿಯಾಲಜಿಸ್ಟ್’ ಪರೀಕ್ಷೆ ನಡೆಸುವ ಕುರಿತು
ಅಧಿಸೂಚನೆ ಹೊರಡಿಸಿದೆ.
ಯಾವ್ಯಾವ ಹುದ್ದೆಗಳು: ಜಿಯಾಲಜಿಸ್ಟ್ : 121
ಜಿಯೋ ಫಿಸಿಟ್ಟ್ : 56
ಕೆಮಿಸ್ : 29
ಜೂ. ಹೈಡ್ರೋಲಾಜಿಸ್ 2
ಅರ್ಹತೆಗಳೇನು?
ಜಿಯಾಲಜಿಸ್ ಜಿಯಾಲಾಜಿಕಲ್‌ಸೈನ್ ಜಿಯಾಲಜಿ, ಅಪ್ಲೈಡ್‌ಜಿಯಾಲಜಿ, ಜಿಯೋ ಎಕ್‌ಪ್ಲೋರೇಷನ್‌ಅಥವಾ ಮಿನರಲ್‌ಎಕ್‌ಪ್ಲೋರೇಷನ್ ಎಂಜಿನಿಯರಿಂಗ್‌ಜಿಯಾಲಜಿ  ಅಥವಾ ಮರೈನ್‌ಜಿಯಾಲಜಿ, ಅಥ್ ಸೈನ್ , ಕೋಸ್ಟಲ್ ಏರಿಯಾಸ್‌ಸ್ಟಡೀಸ್ ಪೆಟ್ರೋಲಿಯಂ ಜಿಯೋಸೈನ್ ಜಿಯೋಕೆಮಿಸ್ಟ್ರಿ ಜಿಯಾಲಾಜಿಕಲ್‌ಟೆಕ್ನಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ
ಜೂ. ಹೈಡ್ರೋಲಾಜಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21ರಿಂದ 35 ವರ್ಷದೊಳಗಿನವರು ಆಗಿರಬೇಕು. ಜಿಯಾಲಜಿಸ್‌ಪಿಸಿಟ್ಟ್ ಮತ್ತು  ಕೆಮಿಸ್ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 21, ಗರಿಷ್ಠ 32 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಗಳಿನುಸಾರ ಮೀಸಲಾತಿ ವ್ಯಾಪ್ತಿಯಲ್ಲಿ ಬವ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಲಾಗುತ್ತದೆ.
ಆಯ್ಕೆ ಹೇಗೆ?
ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ
ಮಾಡಲಾಗುತ್ತದೆ. ಎಲ್ಲಾ ಹುದ್ದೆಗಳಿಗೂ ಜನರಲ್‌ಇಂಗ್ಲಿಷ್
ಸಂಬಂಧಪಟ್ಟಂತೆ 1೦೦ ಅಂಕಗಳ ಪ್ರಶ್ನೆಗೆ ಉತ್ತರಿಸುವುದು
(3 ಗಂಟೆ ಅವಧಿ ಕಡ್ಡಾಯ.)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2016ರ ಮಾರ್ಚ್ 4
ಪರೀಕ್ಷೆ ನಡೆಯುವ ದಿನಾಂಕ: 2016ರ ಮೇ 13
ಅರ್ಜಿ ಶುಲ್ಕ: 2೦೦ ರೂ. ಮಹಿಳಾ ಅಭ್ಯರ್ಥಿಗಳಿಗೆ
ಮತ್ತು ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ
ಅರ್ಜಿ ಶುಲ್ಕ ಇರುವುದಿಲ್ಲ. ರಾಜ್ಯದಲ್ಲಿನ ಪರೀಕ್ಷಾ ಕೇಂದ್ರ: ಬೆಂಗಳೂರು
ಡಾಕ್ಯುಮೆಂಟ್ ಪರಿಶೀಲನೆ: 2016ರ ಜುಲೈ/ಆಗಸ್ಟ್
ಅರ್ಜಿ ಸಲ್ಲಿಸಲು ವೆಬ್
www.upsconline.nic.in.
ಸಹಾಯಕ್ಕೆ ದೂರವಾಣಿ ಸಂಖ್ಯೆ:
01123385271/011
23381125/01123098543

Tags