ದೊಡ್ಡ ಸುದ್ದಿ

ನೀಲಿ ಚಿತ್ರ ತಾರೆ ಹೇಗೆ ಪರೀಕ್ಷೆ ಬರೆದಳು ಗೊತ್ತಾ..?

ಆಲಿಕ್ಸ್‌ ಲಿಂಕ್ಸ್‌ ಎನ್ನುವಳೇ ಈಗ ಪಾರ್ನ್‌ ಸ್ಟಾರ್‌ ಆಗಿರುವ ಯುವತಿ. ಈಕೆಗೆ ಮೊದಲಿನಿಂದಲೂ ಪಾರ್ನ್‌ ಬಗೆಗೆ ಹೆಚ್ಚಿನ ಆಸಕ್ತಿ ಇತ್ತಂತೆ. ಕಾಲೇಜ್‌ ಸಮಯದಿಂದಲೂ ಪ್ಲೇಬಾಯ್‌ನ್ನು ಬಹಳ ಇಷ್ಟಪಡುತ್ತಿದ್ದಳಂತೆ. ಮ್ಯಾಗಜೀನ್‌ಗಳಲ್ಲಿ ಬರುತ್ತಿದ್ದ ಹುಡುಗಿಯರ ಅಂದಕ್ಕೆ ಹೆಚ್ಚು ಪ್ರಬಾವಿಯಾಗಿದ್ದ ಈಕೆ, ಅವರನ್ನು ನೋಡಿ ತಾನೂ ಅವರಂತೆ ಆಬೇಕೆಂದು ಬಯಸಿದ್ದಳಂತೆ.

ಆಲಿಕ್ಸ್‌ ಮೊದಲು ತನ್ನ ಓದನ್ನು ಮುಗಿಸಿ ನಂತರ ಕೆಲಸ ಮಾಡುವ ಬಯಕೆ ಹೊಂದಿದ್ದಳು. ಅದೇ ಉತ್ಸಾಹದಲ್ಲಿ ಹಲವು ಕಡೆ ಕೆಲಸ ಸಹ ಮಾಡಿದ್ಲು. ಆದ್ರೆ ಎಲ್ಲೂ ಆಕೆ ಹೆಚ್ಚು ಕಾಲ ಉಳಿಯಲಿಲ್ಲ. ಆಗಾಗ ಕೆಲಸ ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರಿಂದಾಗಿ ಆಕೆ ಚಿಂತಿತಳಾಗಿದ್ದಳು.

16 ರ ಪ್ರಾಯದಲ್ಲೇ ಬಾಯ್‌ಫ್ರೆಂಡ್‌ ಜತೆ ಸೆಕ್ಸ್‌

ಆಕೆ 16 ವರ್ಷದವಳಾಗಿದ್ದಾಗಲೇ ತನ್ನ ಕನ್ಯತ್ವವನ್ನು ಕಳೆದುಕೊಂಡಿದ್ದಳಂತೆ. ಶಾಲೆಯಲ್ಲಿರುವಾಗಲೇ ಬಾಯ್‌ಫ್ರೆಂಡ್‌ ಜೊತೆ ಸೆಕ್ಸ್‌ ಮಾಡಿದ್ದಳಂತೆ. ಒಮ್ಮೆ ಆಕೆಯ ಬಾಯ್‌ಫ್ರೆಂಡ್‌ ಆಕೆಗೆ ಪಾರ್ನ್‌ ಸಿನಿಮಾದ ಪೋಸ್ಟರ್‌ನ್ನು ತೋರಿಸಿದ್ದನಂತೆ. ಆ ನಂತರ ಆಕೆಗೆ ಅಡಲ್ಟ್‌ ಎಂಟರ್‌ಟೇನ್‌ಮೆಂಟ್‌  ಇಂಡಸ್ಟ್ರೀ ತುಂಬಾ ಕೂಲ್‌ ಅನಿಸುತ್ತಿತ್ತು ಎಂದು ಪಾರ್ನ್‌ ಸುಂದರಿ ಹೇಳಿಕೊಂಡಿದ್ದಾಳೆ.

ಆದ್ರೆ ಆಕೆಯ ಬಾಯ್‌ಫ್ರೆಂಡ್‌ ಆಕೆಗೆ ಪಾರ್ನ್ ಇಂಡಸ್ಟ್ರಿಯತ್ತ ಹೋಗಲು ಬಿಡಲಿಲ್ಲವಂತೆ.  ಹಾಗಾಗಿ ಆಕೆ  ಕ್ಯಾಮ್‌ ಗರ್ಲ್‌ ಸೈಟ್‌ಗೆ ಹೋಗಲು ಪ್ರಾರಂಭಿಸಿದಳು. ನಂತರ ಅಕೌಂಟನ್ನು ಕ್ರಿಯೇಟ್‌ ಮಾಡಿದಳು. ಆ ನಂತರ ಆಕೆಗೆ ಬಹಳ ಬೇಡಿಕೆಗಳೂ ಬಂದವು. ಆಲಿಕ್ಸ್‌ಗೆ ಕ್ಯಾಮರಾ ಮುಂದೆ 3 ಗಂಟೆಗೆ 287 ಪೌಂಡ್‌ ದೊರೆಯುತಿತ್ತು. ನಂತರ ಆಕೆ ಫುಲ್‌ ಟೈಮ್‌ ಆಗಿ ಇದೇ ಬ್ಯುಸಿನೆಸ್‌ನಲ್ಲಿ ತೊಡಗಲು ನಿರ್ಧರಿಸಿದಳು. ಅದರ ಬದಲಿಗೆ ಆಕೆಗೆ ಒಳ್ಳೆಯ ಪೇಮೆಂಟ್‌ ಕೂಡಾ ದೊರೆಯುತ್ತಿತ್ತು.  ಪರಿವಾರದವರ ಹಾಗೂ ಸ್ನೇಹಿತರ ನಿರಾಕರಣೆಯ ನಂತರವೂ ಆಕ್ಸಿನ್‌ ತನ್ನಗೆ ಇಷ್ಟವಾದ ಪಾರ್ನ್  ಇಂಡಸ್ಟ್ರೀಗೆ ಇಳಿದು ಇದೀಗ ಪಾರ್ನ್ ಸ್ಟಾರ್‌ ಎನಿಸಿಕೊಂಡಿದ್ದಾಳೆ.