ದೊಡ್ಡ ಸುದ್ದಿ ಹೊಸ ಸುದ್ದಿ

ನಾಲ್ಕು ತಿಂಗಳ ಹಸೂಗೂಸು..20 ಬಾರಿ ಹೃದಯಾಘಾತ..ಸಾವಿಗೆ ಸವಾಲೊಡ್ಡಿದ ಗಟ್ಟಿಗಿತ್ತಿ!

ಈ ಹಾಲುಗಲ್ಲದ ಕಂದಮ್ಮನ ಹೆಸರು ಅದಿತಿ ಗಿಲ್‌‌ಬಿಲೆ ಎಂದು. ಮಹಾರಾಷ್ಟ್ರದ ಸೋಲ್ಹಾಪೂರ್‌‌ ಜಿಲ್ಲೆಯ ಬಾರ್ಸಿ ತಾಲೂಕಿನ ಈ ಕಂದಮ್ಮ ಹುಟ್ಟಿದ್ದು, 2015 ರ ನವೆಂಬರ್ 25ರಂದು. ಆದರೆ ಈ ನಾಲ್ಕು ತಿಂಗಳಲ್ಲಿ ಅದಿತಿಗೆ ಬರೋಬ್ಬರಿ 20 ಬಾರಿ ಹೃದಯಾಘಾತವಾಗಿದೆ ಅಂದರೆ ನೀವು ನಂಬಲೇಬೇಕು.

ಆ್ಯನೋಮಾಲಸ್ ಲೆಫ್ಟ್ ಕಾರ್ನರಿ ಆರ್ಟರಿ ಫ್ರಾಮ್ ಪಲ್ಮರಿ ಆರ್ಟರಿ ಅಲ್ಕಾಪಾ ಎಂಬ ಭಯಂಕರ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಅದಿತಿ, 20 ಬಾರಿ ಹೃದಯಾಘಾತಕ್ಕೆ ಒಳಗಾದರೂ ನಂಗೇನು ಆಗಲ್ಲಮ್ಮ ಅಂತಾ ನಗೆ ಬಿರುವ ಗಟ್ಟಿಗಿತ್ತಿ ಕಣ್ರೀ.

Tags