ಸಿನಿಮಾ ಸುದ್ದಿ

ತುಳು ಆಲ್ಬಮ್ನಲ್ಲಿ ಹೃತಿಕ್, ಸೋನಮ್ ನಟನೆ!

ಬಾಲಿವುಡ್ ಹಾರ್ಟ್ ಥ್ರಾಬ್ ಹೃತಿಕ್ ರೋಶನ್ ಮತ್ತು ಬ್ಯೂಟಿಕ್ವೀನ್ ಸೋನಂ ಕಪೂರ್ ತುಳು ಭಾಷೆಯ ಆಲ್ಬಮ್‌ನಲ್ಲಿ ಅಭಿನಯಿಸಿದ್ದಾರೆ ! ಶಾಕ್ ಆಯ್ತಾ?

 

ಇದೊಂಥರಾ ರಿವರ್ಸ್ ಪ್ರೋಸೆಸ್… ಅಂದ್ರೆ ಹೃತಿಕ್ ಮತ್ತು ಸೋನಮ್ ನಟಿಸಿರುವ ಫೇಮಸ್ ಆಲ್ಬಮ್ ‘ಧೀರೆ ಧೀರೆ… ಯನ್ನು ತುಳು ಭಾಷೆಯ ಲಿರಿಕ್ಸ್ ಜೊತೆ ಯಾರೋ ಪ್ರತಿಭಾವಂತ ಯುವಕರು ರೀಮೇಕ್ ಮಾಡಿದ್ದಾರೆ.

 

ಸಖತ್ತಾಗಿರೋ ಈ ಲಿರಿಕ್ಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹಿಟ್ ಆಗ್ಬಿಟ್ಟಿದೆ. ಇದನ್ನು ನೋಡಿ ಹೃತಿಕ್ ಮತ್ತು ಸೋನಮ್, ಜೊತೆಗೆ ಹಾಡನ್ನು ಹಾಡಿದ್ದ ಯೋ ಯೋ ಹನಿ ಸಿಂಗ್ ಶಾಕ್ ಆಗ್ತಾರಾ, ಖುಷ್ ಆಗ್ತಾರಾ ಗೊತ್ತಿಲ್ಲ ಅಷ್ಟೆ.